December 24, 2024
Adobe-Scan-27-Oct-2023_1

ಕರ್ನಾಟಕ ರಾಜ್ಯದ ಔಷಧ ವಿಜ್ಞಾನ ಪರಿಷತ್ ಚುನಾವಣೆ ಎರಡು ದಶಕಗಳ ನಂತರ ನಡೆಯುತ್ತಿದೆ.ಬ್ಯಾಲೆಟ್ ಪೇಪರ್ಸ್ ನಿಮ್ಮ ವಿಳಾಸಕ್ಕೆಯೇ ಬರುತ್ತವೆ.ಒಟ್ಟು ಆರು ಜನ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕಾಗುತ್ತದೆ.ಮತದಾನ ಅಂಚೆಯ ಮೂಲಕವೇ ನಡೆಯುತ್ತದೆ.

ಫ಼ಾರ್ಮಸಿ ಕೌನ್ಸಿಲ್ ಸದಸ್ಯರಾಗಿ ಆಯ್ಕೆಯಾದವರಿಗೆ ಹೇಳಿಕೊಳ್ಳುವಂತಹ ಅಧಿಕಾರವೇನೂ ಇರುವುದಿಲ್ಲ.ಆದರೆ ಫ಼ಾರ್ಮಸಿ ಕೌನ್ಸಿಲ್ ಕಾಯ್ದೆ ಮತ್ತು ನಿಯಮಗಳನ್ನು ಅನುಷ್ಠಾನಕ್ಕೆ ತರಲು ಒಂದಿಷ್ಟು ಮುತುವರ್ಜಿವಹಿಸಿದರೆ ಸಾಕು.

ಫ಼ಾರ್ಮಸಿ ಕೌನ್ಸಿಲ್ ಇದೆಯೋ ಇಲ್ಲವೋ ಎಂಬಂತಹ ವಾತಾವರಣ ಇತ್ತು.ಗಂಗಾಧರ ಜಿ.ಯಾವಗಲ್ ಯಾವಾಗ ಅಧ್ಯಕ್ಷರಾಗಿ ಆಯ್ಕೆಯಾದರೋ ಅಂದಿನಿಂದ ಬದಲಾವಣೆಯ ಪರ್ವ ಆರಂಭವಾಯಿತು.ಅವರ ಅಧ್ಯಕ್ಷತೆಯಲ್ಲಿ ನಿರೀಕ್ಷೆಗೂ ಮೀರಿ ಬಹಳಷ್ಟು ಕಾರ್ಯಗಳಾದವು.

ರಾಜ್ಯದ ಹೈಕೋರ್ಟನಲ್ಲಿ ಒಂದು ಕೇಸ್ ದಾಖಲಿಸಿ, ಒಂದಿಷ್ಟು ಗಟ್ಟಿತನವನ್ನು ಕೌನ್ಸಿಲ್ ಗೆ  ತಂದು ಕೊಟ್ಟದ್ದನ್ನು ನಾನು ಇಲ್ಲಿ ಜ್ಞಾಪಿಸಲೇ ಬೇಕು.ಇದರಿಂದ ಕೆಲವು ಅತಿ ಜಾಣರ ಕಾಟದಿಂದ ಫ಼ಾರ್ಮಸಿ ಕೌನ್ಸಿಲ್ ಪಾರಾಯ್ತು.

ಹಲವರು ‘ಲೈಫ಼್ ಟೈಮ್ ಅಥವಾ ‘ಪರ್ಮನೆ೦ಟ್ ರಿಜಿಸ್ಟ್ರೇಷನ್ ‘ ಹಪಾ-ಹಪಿಯಲ್ಲೇ ಇದ್ದರು.ಫ಼ಾರ್ಮಸಿ ಕಾಯ್ದೆ ಮತ್ತು ನಿಯಮಗಳಲ್ಲಿ ‘ಲೈಫ಼್ ಟೈಮ್’, ‘ಪರ್ಮನೆ೦ಟ್’ ಎಂದು ರಿಜಿಸ್ಟ್ರೇಷನ್ ಮಾಡಲು ಬರುವುದಿಲ್ಲ.ಆದಾಗ್ಯೂ ಈ ಹಿಂದಿನವರು ಅದು  ಹೇಗೋ ಮಾಡಿ ಕೊಟ್ಟಿದ್ದರು.

ನನ್ನ ರಿಜಿಸ್ಟ್ರೇಷನ್ ಸರ್ಟಿಫಿಕೇಟ್ ಮೇಲೆಯೂ ಪರ್ಮನೆ೦ಟ್ ರಿಜಿಸ್ಟ್ರೇಷನ್ ಎಂದು ರಬ್ಬರ್ ಸ್ಟ್ಯಾಂಪ್ ಹಾಕಿ, ಸರ್ಟಿಫಿಕೇಟ್ ಕೊಟ್ಟಿದ್ದರು.ನಾನು ಸರಂಡರ್ ಮಾಡಿ,ಯಿಯರ್ಲಿ ರಿಜಿಸ್ಟ್ರೇಷನ್ ಮಾಡಿಸಿ ಕೊಂಡಾದ ಮೇಲೆ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ಫ಼ಾರ್ಮಸಿ ಕೌನ್ಸಿಲ್ ಗೆ ಒಂದು ಶಕ್ತಿ ತಂದು ಕೊಟ್ಟೆ.ಇದರಿಂದ ಫ಼ಾರ್ಮಸಿ ಕೌನ್ಸಿಲ್ ಗಟ್ಟಿ ಮುಟ್ಟಾಯ್ತು.

ನೋಟಿಫ಼ಿಕೇಷನ್ ದಿನಾಂಕದ ಒಳಗಾಗಿ ರಿಜಿಸ್ಟ್ರೇಷನ್ ರಿನಿವಲ್ ಆದವರನ್ನು ಮಾತ್ರ ಮತದಾರರು,ಎಂದು ಪರಿಗಣಿಸಲಾಗಿದೆ. ಹೀಗಾಗಿ ಪ್ರತಿ ವರ್ಷ ರಿನಿವಲ್ ಎಷ್ಟು ಮುಖ್ಯ ಎಂಬುದೀಗ ಅರ್ಥವಾಗಿದೆ.ರಿನಿವಲ್ ಮಾಡಿಕೊಳ್ಳದ ಅದೆಷ್ಟೋ ಜನರಿಗೆ ಸ್ಪರ್ಧಿಸಲು ಅವಕಾಶ ಸಿಕ್ಕಿಲ್ಲ ,ಮತದಾನದ ಹಕ್ಕು ಇಲ್ಲದಂತಾಗಿದೆ.

ಅಂತೂ ಫ಼ಾರ್ಮಸಿ ಕೌನ್ಸಿಲ್ ಚುನಾವಣಾ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿದೆ.ಇಂತಹ ಆಕಾಂಕ್ಷಿಗಳಲ್ಲಿ ಮುಕ್ತ ಮತ್ತು ದೊಡ್ಡ ಮನಸ್ಸುಗಳು ಚುನಾವಣೆಯಲ್ಲಿ ಆಯ್ಕೆಯಾಗಿ ಬರಲಿ.ಕಾರಣ ಫ಼ಾರ್ಮಸಿ ಕೌನ್ಸಿಲ್ ಬಗ್ಗೆ ಹಲವರಿಗೆ ಹಲವು ರೀತಿಯ ಅನುಮಾನಗಳಿವೆ.ಅಲ್ಲಿ ಅಂತಹ ಅನುಮಾನ ಪಡುವ ಕೆಲಸಗಳು ನಡೆದಿಲ್ಲ ಮತ್ತು ನಡೆಯಲು ಅವಕಾಶವಿಲ್ಲ.

ಸುಮ್ಮ ಸುಮ್ಮನೇ ಫ಼ಾರ್ಮಸಿ ಕೌನ್ಸಿಲ್ ನಲ್ಲಿ ಅದೇನೋ ನಡೆಯುತ್ತಿದೆ,ನಡೆದು ಬಿಟ್ಟಿದೆ ಎಂದೇ ಹಲವರು ಭಾವಿಸಿದ್ದಾರೆ.ಇಂತಹ ಮನಸ್ಸುಳ್ಳವರು ಬಹಳ.ಇಂತಹ ಮನಸ್ಸುಳ್ಳವರು ಅಪ್ಪಿ ತಪ್ಪಿ ಕೌನ್ಸಿಲ್ ಗೆ ಆಯ್ಕೆಯಾದರೆ,ದೂರದ ಬೆಟ್ಟ ನುಣ್ಣಗೆ ಎಂಬ ಅನುಭವ ಅವರಿಗೆ ಆಗಲಿದೆ.

ಬ್ಯಾಲೆಟ್ ಪೇಪರ್ ಬದಲಿಗೆ ಆನ್ ಲೈನ್ ಚುನಾವಣಾ ವ್ಯವಸ್ಥೆ ಜಾರಿಗೆ ಬರಬೇಕಿತ್ತು.ಅದು ಆಗಲಿಲ್ಲ.ಹೀಗಾಗಿ ಚುನಾವಣೆಗಾಗಿ ಫ಼ಾರ್ಮಸಿ ಕೌನ್ಸಿಲ್‌ ನಿಂದ ಕೋಟ್ಯಾಂತರ ರೂಪಾಯಿಗಳ ಖರ್ಚಾಗುತ್ತಿದೆ.ಅದು ಪ್ರತಿಯೊಬ್ಬ ಫ಼ಾರ್ಮಸಿಸ್ಟನ ಹಣ.ಅದರ ವ್ಯಯ ತಪ್ಪಿಸಬಹುದಿತ್ತು.

ಫ಼ಾರ್ಮಸಿ ಕೌನ್ಸಿಲ್ ನ ಹಲವು ಮನವಿಯ ನಂತರವೂ ಕರ್ನಾಟಕ ರಾಜ್ಯ ಸರಕಾರ ಆನ್ ಲೈನ್ ಚುನಾವಣೆ ನಡೆಸುವ ವಿಷಯವಾಗಿ ನಿಯಮಗಳಿಗೆ ತಿದ್ದುಪಡಿ ತರಲೇ ಇಲ್ಲ.ಇದರಿಂದ ಕೌನ್ಸಿಲ್ ಹಣ ವ್ಯಯವಾಗುವುದು ತಪ್ಪಲಿಲ್ಲ.ಫ಼ಾರ್ಮಸಿಸ್ಟಗಳು ಚುನಾವಣೆಯಲ್ಲಿ ಸ್ವಾಭಿಮಾನದಿಂದ ಮತ ಚಲಾಯಿಸಿ, ಯೋಗ್ಯರನ್ನು ಚುನಾಯಿಸಲಿ.

ಬದಲಾದ ಮತ್ತು ತಾಂತ್ರಿಕತೆ ಬೆಳೆದಾಗ ಆನ್ ಲೈನ್ ವ್ಯವಸ್ಥೆ ಉತ್ತಮ ಮತ್ತು ಪಾರದರ್ಶಕ ಹಾಗೂ ಸರಳ ಸಾಧ್ಯ. ಮುಂದೆ ಆಯ್ಕೆಯಾಗಿ ಬರುವ ಸದಸ್ಯರು ಸರಳವಾಗಿ ಚುನಾವಣೆ ನಡೆಸುವ ಪದ್ದತಿಯ ಬಗ್ಗೆ ಚರ್ಚಿಸಲಿ, ಜಾರಿಗೆ ತರಲಿ ಎಂದಷ್ಟೇ ಈಗ ಬಯಸಬೇಕಾಗಿದೆ. ಆನ್ ಲೈನ್ ಕ್ಯಾಸಿನೊ ಡೀಲ್ಸ್ ಸಂಬಂಧಿಸಿದ ಹೊಸದಾಗಿ, ಹೊಸ ಸದಸ್ಯರಿಗೆ ಅನೇಕ ಸ್ವಾರಸ್ಯಕರ ಆಫರ್ಗಳು ಇರುತ್ತವೆ. ಈ ಸಂದರ್ಭದಲ್ಲಿ, ไพ่โปกเกอร์ออนไลน์ ಹೊಂದಿದ ಪ್ರಮುಖ ಆತಂಕಗಳ ಬಗ್ಗೆ ಮತ್ತು ಹೊಸ ಸದಸ್ಯರಿಗೆ ದೊರೆಯುವ ನವೀಕರಣಗಳ ಬಗ್ಗೆ ಹೆಚ್ಚಿನ ಮಾಹಿತಿ ತಿಳಿಯಿರಿ. ಆನ್ ಲೈನ್ ಕ್ಯಾಸಿನೊ ಡೀಲ್ಸ್ ಅನೇಕ ಸಂದರ್ಭಗಳಲ್ಲಿ ಹೊಸ ಸದಸ್ಯರಿಗೆ ಬೆಂಬಲ ನೀಡುತ್ತವೆ, ಹಾಗೂ ವೀಕ್ಷಣೆ ಹಂಚಿಕೊಡುತ್ತವೆ. ಆನ್ ಲೈನ್ ಕ್ಯಾಸಿನೊ ಡೀಲ್ಸ್ ಸೇರಿದ ಹೊಸ ಸೌಲಭ್ಯಗಳನ್ನು ಆನುಭವಿಸಿ ಹೊಸ ಮಿತಿಗಳನ್ನು ಹೊಂದಿ, ಸ್ವಾರಸ್ಯಕರ ಆನುಭವ ಗಳನ್ನು ಪಡೆಯಿರಿ. ಈ ಪ್ರಸ್ತುತ ವಿನ್ಯಾಸದಲ್ಲಿ ಆನ್ ಲೈನ್ ಕ್ಯಾಸಿನೊ ಡೀಲ್ಸ್ ಬಗ್ಗೆ ಹೆಚ್ಚಿನ ಮಾಹಿತಿ ಹೊಂದಿರುತ್ತದೆ ಮತ್ತು ನವೀಕರಣಗಳ ಸಮಯಕ್ರಮ ಬಗ್ಗೆ ಹೊಸ ಸದಸ್ಯರಿಗೆ ಪ್ರಾಥಮಿಕ ಅರಿವನ್ನು ಒದಗಿಸುತ್ತದೆ. ಇದೊಂದು ಅನೌಪಚಾರಿಕ ಮೂಲಕ ನವೀಕರಣಗಳ ಬಗ್ಗೆ ನೀವು ಮಾತನಾಡಬಹುದು, ಸಂಪ್ರದಾಯಗಳ ಹಾಗೂ ನೀವು ಇಚ್ಛಿಸುವ ಪ್ರಕಾರ ಇದರ ಲಾ.

About The Author

Leave a Reply