ಗಂಗಾವತಿ:ನಗರದ ಔಷಧೀಯ ಸಂಕೀರ್ಣದಲ್ಲಿ ಔಷಧ ಮಾರಾಟ ಪ್ರತಿನಿಧಿಗಳ ದಿನಾಚರಣೆಯನ್ನು ಮಂಗಳವಾರ ಆಚರಿಸಲಾಯಿತು.
ಗಂಗಾವತಿ ಔಷಧ ಮಾರಾಟ ಪ್ರತಿನಿಧಿಗಳ ಸಂಘದ ಅಧ್ಯಕ್ಷ ಗುರುರಾಜ ತಾಸೀನ್ ಕೇಕ್ ಕತ್ತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಸಂಘದ ಕಾನೂನು ಸಲಹೆಗಾರರಾದ ಅಶೋಕಸ್ವಾಮಿ ಹೇರೂರ, ನ್ಯಾಯವಾದಿ ಸಂಧ್ಯಾ ಪಾರ್ವತಿ, ರಾಜಶೇಖರಯ್ಯ ಭಾನಾಪೂರ, ಕಲ್ಯಾಣರಾವ್, ಉದಯಕುಮಾರ ದರೋಜಿ ಮತ್ತು ಫ಼ಾರ್ಮಸಿಸ್ಟ ಬಸವನಗೌಡ ವೆಂಕಟಗಿರಿ ಮತ್ತಿತರರು ಹಾಜರಿದ್ದರು.