ಕೊಪ್ಪಳ ಗವಿಮಠದ ವಿಧ್ಯಾರ್ಥಿಗಳ ವಸತಿ ನಿಲಯಕ್ಕೆ 51 ಲಕ್ಷ ರೂಪಾಯಿಗಳನ್ನು ಕಾಣಿಕೆಯಾಗಿ ಅರ್ಪಿಸಿದ ಹೇರೂರ ಗ್ರಾಮದ ಶ್ರೀ ವೀರಯ್ಯ ಹಿರೇಮಠ ಮತ್ತು ಶ್ರೀಮತಿ ಶಾರದಾ ದಂಪತಿಗಳನ್ನು ದಿನಾಂಕ:15-07-2022 ರಂದು ಶುಕ್ರವಾರ ಅಶೋಕಸ್ವಾಮಿ ಹೇರೂರ ಮತ್ತು ಶ್ರೀಮತಿ ಸಂಧ್ಯಾ ಪಾರ್ವತಿ ಸನ್ಮಾನಿಸಿದರು.
ಈ ಸಂಧರ್ಭದಲ್ಲಿ ಸ್ಥಳೀಯ ಔಷಧ ವ್ಯಾಪಾರಿ ಚಂದ್ರಶೇಖರಯ್ಯ ಭಾನಾಪೂರ ಶ್ರೀ ವೀರಯ್ಯ ಹಿರೇಮಠ ಕುಟುಂಬದ ಸದಸ್ಯರು ಹಾಜರಿದ್ದರು.