ನಗರದ ರಾಜ್ಯ ಹೆದ್ದಾರಿಯಲ್ಲಿ ನಿರ್ಮಿಸಲಾಗಿರುವ ಕಿತ್ತೂರು ರಾಣಿ ಚೆನ್ನಮ್ಮ ವೃತ್ತದಲ್ಲಿ ಜಯಂತಿಯನ್ನು ಆಚರಿಸಲಾಯಿತು.
ಈ ಸಂಧರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಎಚ್.ಆರ್.ಶ್ರೀನಾಥ್,ತುಂಗಭದ್ರಾ ಕಾಡಾ ಅದ್ಯಕ್ಷ ತಿಪ್ಪೆರುದ್ರಸ್ವಾಮಿ,ಕಾಡಾ ಮಾಜಿ ಅದ್ಯಕ್ಷ ಗಿರೆಗೌಡ ಹೊಸ್ಕೇರಾ,ವೀರಶೈವ ಮಹಾ ಸಭಾ ತಾಲೂಕು ಅದ್ಯಕ್ಷ ಅಶೋಕಸ್ವಾಮಿ ಹೇರೂರ, ನಗರ ಸಭಾ ಅದ್ಯಕ್ಷ ಮನೋಹರ ಸ್ವಾಮಿ ಹೀರೆಮಠ, ಬಿ.ಜೆ.ಪಿ.ಧುರಿಣ ವಿರುಪಾಕ್ಷಪ್ಪ ಸಿಂಗನಾಳ, ಸರ್ವೇಶ್ ಮಾತಗೊ೦ಡ ಮುಂತಾದವರು ಉಪಸ್ಥಿತರಿದ್ದರು.