

ಹಗರಿಬೊಮ್ಮನಹಳ್ಳಿ : ಪಟ್ಟಣದ ಔಷಧ ವ್ಯಾಪಾರಿಗಳಾದ ಶ್ರೀಮತಿ ಕಲಾವತಿ ಮತ್ತು ದಯಾನಂದ ಇವರ ಪುತ್ರಿ ಅನನ್ಯ ಪಿ.ಯು.ಸಿ.ವಿಜ್ಞಾನ ವಿಭಾಗದಲ್ಲಿ ರಾಜ್ಯಕ್ಕೆ 10 ನೇ ರ್ಯಾಂಕ ಪಡೆದಿದ್ದಾಳೆ.
ದಾವಣಗೇರಿಯ ಸರ್ ಎಮ್.ವಿಶ್ವೇಶ್ವರಯ್ಯ ಕಾಲೇಜ್ ನಲ್ಲಿ ಅಭ್ಯಾಸ ಮಾಡಿದ ಅನನ್ಯ 600 ಅಂಕಗಳಿಗೆ 589 ಅಂಕಗಳನ್ನು ಪಡೆದಿದ್ದಾಳೆ.