July 12, 2025
Screenshot_20231031_170706_Drive

ಫ಼ಾರ್ಮಸಿ ಕೌನ್ಸಿಲ್ ಚುನಾವಣೆ:ಹೈಕೋರ್ಟ್ ನಿಂದ ತಡೆಯಾಜ್ಞೆ.

ಬೆಂಗಳೂರು: ಕರ್ನಾಟಕ ರಾಜ್ಯ ಫ಼ಾರ್ಮಸಿ ಕೌನ್ಸಿಲ್ ಗೆ ನಾಮಿನೇಷನ್ ಸಲ್ಲಿಸುವ ಕೊನೆಯ ದಿನವಾದ ದಿನಾಂಕ:31-10-2023 ರಂದು ರಾಜ್ಯ ಹೈಕೋರ್ಟ್ ತಡೆಯಾಜ್ಞೆ ನೀಡಿದೆ.

ಚುನಾವಣೆಯ ನೋಟಿಫ಼ೀಕೇಶನ್ ಮೂರು ತಿಂಗಳು ಮೊದಲು ಹೊರಡಿಸಬೇಕು,ನೋಂದಣಿ ನವೀಕರಿಸಿಕೊಳ್ಳದ ಫ಼ಾರ್ಮಸಿಸ್ಟಗಳನ್ನು ಮತದಾರರ ಯಾದಿಯಿಂದ ಕೈ ಬಿಡಬೇಕು ಎಂಬಿತ್ಯಾದಿ ಅಂಶಗಳನ್ನು ಅರ್ಜಿಯಲ್ಲಿ ಕಾಣಿಸಲಾಗಿದೆ ಎಂದು ತಿಳಿದು ಬಂದಿದೆ.

ಕೌನ್ಸಿಲ್ ಸದಸ್ಯ ರಾಮಪ್ಪ ಮದರಕಂಡಿ ಈ ತಡೆಯಾಜ್ಞೆ ತಂದಿದ್ದಾರೆಂದು,ಸುವರ್ಣ ಕರ್ನಾಟಕ ಔಷಧ ವ್ಯಾಪಾರಿಗಳ ಮತ್ತು ವಿತರಕ ಸಂಘದ ಕಾನೂನು ಘಟಕದ ಅಧ್ಯಕ್ಷ ಅಶೋಕಸ್ವಾಮಿ ಹೇರೂರ ಈ ವಿಷಯನ್ನು ತಿಳಿಸಿದ್ದಾರೆ.

About The Author

Leave a Reply