ವೀರಶೈವ-ಲಿಂಗಾಯತ ಮಹಾ ಸಭಾ ಗಂಗಾವತಿ ಯುವ ಘಟಕದ ಅಧ್ಯಕ್ಷ ಸಿದ್ದಾಪೂರ ರಾಚಪ್ಪ , ಗಂಗಾವತಿ ನಗರಸಭೆಯ ಸದಸ್ಯರಾದ ಸಿಂಗನಾಳ ಉಮೇಶ್, ನವೀನ ಕುಮಾರ್ ಮಾಲಿ ಪಾಟೀಲ್, ಮನೋಹರಸ್ವಾಮಿ ಹಿರೇಮಠ ಮತ್ತು ವಾಸುದೇವ ನವಲಿ ಇವರನ್ನು ದಿ:29-09-2022 ರಂದು ಔಷಧೀಯ ಭವನದಲ್ಲಿ ಸನ್ಮಾನಿಸಲಾಯಿತು.