July 12, 2025
IMG-20220717-WA0042

ಜುಲೈ -17-2022 ರಂದು ಹುಬ್ಬಳ್ಳಿ ನಗರದಲ್ಲಿ ನಡೆದ ರಾಜ್ಯ ವಾಣಿಜ್ಯೊದ್ಯಮಿಗಳ ರಾಜ್ಯ ಸಮ್ಮೇಳನದಲ್ಲಿ ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮಿಗಳ ಮತ್ತು ಕೈಗಾರಿಕಾ ಸಂಸ್ಥೆಯ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ಉಪಾದ್ಯಕ್ಷರಾದ ಚಂದ್ರಶೇಖರಯ್ಯ ಭಾನಾಪೂರ-ಯಲಬುರ್ಗಾ, ಕಾರ್ಯದರ್ಶಿ ಉದಯಕುಮಾರ್ ದರೋಜಿ, ಖಜಾಂಚಿ ಶರಣೆಗೌಡ ಮಾಲಿ ಪಾಟೀಲ್,ಸದಸ್ಯರುಗಳಾದ ಮನೋಹರ ಸ್ವಾಮಿ ಮತ್ತು ಪೂಲಬಾವಿ ಸಂಗಪ್ಪ ಮತ್ತಿತರರು ಹಾಜರಿದ್ದರು.

About The Author

Leave a Reply