




ಹುಬ್ಬಳ್ಳಿ:ರಾಜ್ಯ ಮಟ್ಟದ ವಾಣಿಜ್ಯೊದ್ಯಮಗಳ ಸಮ್ಮೇಳನದ ಕಾರ್ಯಕ್ರಮಗಳು ದಿನಾಂಕ:16-07-2022 ರಂದು ಹುಬ್ಬಳ್ಳಿಯ ಖಾಸಗಿ ಹೋಟೆಲ್ ನಲ್ಲಿ ಆರಭಗೊಂಡವು.
ಕೊಪ್ಪಳ ಜಿಲ್ಲಾ ವಾಣಿಜ್ಯೊದ್ಯಮ ಮತ್ತು ಕೈಗಾರಿಕಾ ಸಂಸ್ಥೆಯ ಅಧ್ಯಕ್ಷ ಅಶೋಕಸ್ವಾಮಿ ಹೇರೂರ, ಖಜಾಂಚಿ ಶರಣೆಗೌಡ ಮಾಲಿ ಪಾಟೀಲ್, ಕಾರ್ಯಕಾರಿ ಮಂಡಳಿಯ ಸದಸ್ಯರಾದ ಮನೋಹರ ಸ್ವಾಮಿ ಮುದೇನೂರು ಹಿರೇಮಠ, ಅಕ್ಕಿ ಮಲ್ಲಿಕಾರ್ಜುನ, ಪೂಲಭಾವಿ ಸಂಗಪ್ಪ ಮುಂತಾದವರು ಹಾಜರಿದ್ದರು.