December 24, 2024
IMG-20211106-WA0000

ಕೊಪ್ಪಳ: ಇದೇ ತಿಂಗಳು ದಿನಾಂಕ 10 ರಿಂದ ಗಂಗಾವತಿ-ಬೆಂಗಳೂರು ರೈಲು ಆರಂಭವಾಗಲಿದೆ ಎಂದು ಕೊಪ್ಪಳ ಕ್ಷೇತ್ರದ ಲೋಕಸಭಾ ಸದಸ್ಯ ಸಂಗಣ್ಣ ಕರಡಿಯವರು ತಿಳಿಸಿದ್ದಾರೆ.

ಬೆಂಗಳೂರು-ಹೊಸಪೇಟೆ ನಡುವೆ ಸಂಚರಿಸುತ್ತಿರುವ ರೈಲು ಇದೇ ದಿನಾಂಕ 10 ರಿಂದ ಗಂಗಾವತಿ- ಬೆಂಗಳೂರ ಮದ್ಯೆ ಸಂಚಾರ ಆರಂಭಿಸಲಿದೆ.

ಕೊಪ್ಪಳ ಜಿಲ್ಲಾ ಚೇಂಬರ್ ಆಫ್ ಕಾಮರ್ಸ ಅದ್ಯಕ್ಷ ಅಶೋಕಸ್ವಾಮಿ ಹೇರೂರ, ಸಂಸದರನ್ನು ಫ಼ೋನ್ ಮೂಲಕ ಸಂಪರ್ಕಿಸಿದಾಗ ಈ ವಿಷಯವನ್ನು ತಿಳಿಸಿದ್ದಾರೆಂದು ಹೇರೂರ ಪತ್ರಿಕೆಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಧರ್ಭದಲ್ಲಿ ಗಂಗಾವತಿ-ದರೋಜಿ ನೂತನ ರೇಲ್ವೆ ಮಾರ್ಗ ರಚನೆಯ ಬಗ್ಗೆಯೂ ಅಶೋಕಸ್ವಾಮಿ ಪ್ರಸ್ಥಾಪಿಸಿ, ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಈ ಮಾರ್ಗದ ಸರ್ವೆ ಕಾರ್ಯಕ್ಕಾಗಿ ಹಣ ಮಂಜೂರಾತಿ ಪಡೆಯುವ ಬಗ್ಗೆ ಸಂಸದರ ಗಮನ ಸೆಳೆದರು.

ಈ ಬಗ್ಗೆ ಖುದ್ದಾಗಿ ಭೇಟಿಯಾಗಿ ವಿವರವಾಗಿ ಚರ್ಚಿಸುವುದಾಗಿ ಹೇರೂರ ತಿಳಿಸಿದ್ದಾರೆ.

10 ನೇ ತಾರೀಖಿನಿಂದ ಬೆಂಗಳೂರಿಗೆ ರೈಲು: ಸಂಸದ ಸಂಗಣ್ಣ ಕರಡಿ.

ನೇ ತಾರೀಖಿನಿಂದ ಬೆಂಗಳೂರಿಗೆ ರೈಲು: ಸಂಸದ ಸಂಗಣ್ಣ ಕರಡಿ.

About The Author

Leave a Reply