July 12, 2025
IMG-20210924-WA0000

ಗಂಗಾವತಿ: ತುಂಗಭದ್ರಾ ನದಿ ನೀರಿನಿಂದ ಬತ್ತ ಬೆಳೆಯುವ ಪ್ರದೇಶದಲ್ಲಿ ಅತಿಯಾಗಿ ಬಳಸುವ ಗೊಬ್ಬರ, ಕೀಟನಾಶಕಗಳ ಪ್ರಭಾವದಿಂದಾಗಿ ಮುಂದಿನ ದಿನಗಳಲ್ಲಿ ಈ ಭಾಗದಲ್ಲಿ ಆರೋಗ್ಯಕರ ಜೀವನ ನಡೆಸುವುದು ತುಂಬಾ ಕಷ್ಟವಾಗಲಿದೆ ಎಂದು ಔಷಧ ಮತ್ತು ಪರಿಸರ ತಜ್ಞ ಡಾ.ಶ್ರೀಶೈಲ ಎಮ್.ಬಾದಾಮಿ ಎಚ್ಚರಿಸಿದರು.
ಕೀಟನಾಶಕಗಳನ್ನು ಬೆಳೆಗೆ ಸಿಂಪಡಿಸಿದಾಗ ಅದರ ಅಂಶಗಳು ಬರೀ ಬೆಳೆಗೆ ಮಾತ್ರವಲ್ಲ , ನೀರು, ಗಾಳಿಯಲ್ಲಿ ಸೇರಿಕೊಂಡು ಮನುಷ್ಯ ಕುಲವನ್ನು ಮಾತ್ರವಲ್ಲ , ಪ್ರಾಣಿ ಪಕ್ಷಿಗಳಿಗೂ ಹಾನಿಯನ್ನುಂಟು ಮಾಡುತ್ತವೆ.ಇದರಿಂದ ಗಂಡಸರಲ್ಲಿ ವಿರ್ಯಾಣುಗಳ ಕೊರತೆ,ಮಹಿಳೆಯರಲ್ಲಿ ಅಂಡಾಶಯದ ಮೇಲೆ ಕೆಟ್ಟ ಪ್ರಭಾವವಾಗಲಿದೆ ಎಂದು ತಿಳಿಸಿದರು.

ಹುಟ್ಟಿದ ಹೆಣ್ಣು ಮಗುವಿಗೆ ಆರು ತಿಂಗಳಲ್ಲಿ ಸ್ಥನ ಬೆಳವಣಿಗೆ, 5-6 ವರ್ಷಕ್ಕೆ ಮೈ ನೆರೆಯುವುದು, 25-26 ವರ್ಷದ ಮಹಿಳೆಯರಿಗೆ ಮುಟ್ಟು ನಿಲ್ಲುವ ಸ್ಥಿತಿ ಬಂದು ಬಿಡುತ್ತದೆ.ಮಹಿಳೆಯರಿಗೆ ಪಿ.ಸಿ.ಓ.ಡಿ. ಯಂತಹ ರೋಗಕ್ಕೆ ಈಡಾಗ ಬೇಕಾಗುತ್ತದೆ.

ಮನುಷ್ಯನ ವೃಷಣಗಳು ಹೊರಗಡೆ ಇರುವ ಬದಲು, ದೇಹದ ಒಳಗೆ ರಚನೆಯಾಗಿ ಬಿಡುತ್ತವೆ.ಇದರಿಂದ ಮನುಷ್ಯ ಮಕ್ಕಳಿಗೆ ಜನ್ಮ ನೀಡುವ ಶಕ್ತಿ ಕಳೆದು ಕೊಳ್ಳುತ್ತಾನೆ.

ಪಂಜಾಬ್ ರಾಜ್ಯದ ಮಾಲ್ವಾ ಪ್ರದೇಶಗಳಲ್ಲಿ ವಾಸಿಸುವವರಿಗೆ ಯಾರೂ ಹೆಣ್ಣು-ಗಂಡು ಕೊಡುವುದಿಲ್ಲ.ಇಂತಹ ಪರಿಸ್ಥಿತಿ ಮುಂದಿನ 20 ವರ್ಷದಲ್ಲಿ ತುಂಗಾಭದ್ರಾ ಕಾಡಾ ಪ್ರದೇಶದಲ್ಲಿಯೂ
ಬರುವುದನ್ನು ತಡೆಯಲಾಗದು ಎಂದರು.

ನೂಡಲ್ಸ್ , ಕೇಕ್, ಬೇಕ್ರಿ , ಫ಼ಾಸ್ಟ ಫ಼ುಡ್ ಆಹಾರ ಸೇವನೆಯಲ್ಲಿ ಬದಲಾವಣೆ ತಂದು ಕೊಳ್ಳದಿದ್ದರೆ, ನಾವು ಜನ್ಮ ನೀಡುವ ಮಕ್ಕಳ ಆರೋಗ್ಯ ಸರಿ ಇರುವುದಿಲ್ಲ.ಅಂಗವಿಕಲ ಮತ್ತು ಅಬ್ ನಾರ್ಮಲ್ ಮತ್ತು ಓವರ್ ಆಕ್ಟಿವ್ ಮಕ್ಕಳು ಹುಟ್ಟುತ್ತವೆ. ಈಗಾಗಲೇ ಇಂತಹ ಮಕ್ಕಳು ಈ ಭಾಗದಲ್ಲಿ ಹುಟ್ಟಿರುವುದನ್ನು ಚಿತ್ರ ಸಹಿತ ಉದಾಹರಿಸಿದರು.

ನೆಸ್ಟಲೆ ಕಂಪನಿ ತಾನು ತಯಾರಿಸುವ ಆಹಾರ ಪದಾರ್ಥಗಳು ಉತ್ತಮವಲ್ಲ.ಅವುಗಳಲ್ಲಿ ರಾಸಾಯನಿಕ ಅಂಶ ಇದೆ.ನಮ್ಮ ಪದಾರ್ಥಗಳ ಸೇವನೆಯಿಂದ ತೊಂದರೆಯಾದರೆ ವಿಷ ನಿಯಂತ್ರಿಸುವ ಕೇಂದ್ರವನ್ನು ಸಂಪರ್ಕಿಸಿ ಎಂದು ಬರೆದಿರುತ್ತಾರೆ,ವೈದ್ಯರನ್ನಲ್ಲ ಎಂಬ ದಾಖಲೆಯನ್ನು ತೋರಿಸಿದರು.

ಬೆಸಿಲರಿ ನೀರು, ಫಿಲ್ಟರ್ ನೀರಿಗೆ ಬದಲಾಗಿ ಕಾಯಿಸಿ, ಆರಿಸಿದ ನೀರನ್ನು ಸೇವಿಸಬೇಕು.ಬೆಸಿಲರಿ ನೀರಿನಲ್ಲಿಯೂ ಕೀಟ ನಾಶಕಗಳ ಅಂಶವಿರುತ್ತದೆ. ಆರ್.ಓ ವಾಟರ್ ಸೇವನೆಯಿಂದ ದೇಹಕ್ಕೆ ಬೇಕಾದ ಮಿನರಲ್ಸ್ ಸಿಗುವುದಿಲ್ಲ.ಚಹಾ ಅಥವಾ ಕಾಫ಼ಿ ಬದಲು ಕಷಾಯ ಸೇವಿಸಲು ಕರೆ ನೀಡಿದರು. 

ನಗರದ ಸೇ೦ಟ್ ಫ಼ಾಲ್ಸ್ ಫ಼ಾರ್ಮಸಿ ಕಾಲೇಜ್ ಆವರಣದಲ್ಲಿ ನಡೆದ ಔಷಧ ವನ ಉದ್ಘಾಟನಾ ಸಮಾರಂಬದಲ್ಲಿ ಅವರು ಮಾತನಾಡುತ್ತಿದ್ದರು.

ಕಾಲೇಜಿನ ಉಪನ್ಯಾಸಕ ಜಡೆಯ್ಯ ಸ್ವಾಮಿ ಸ್ವಾಗತಿಸಿದರು.ಪ್ರಾಚಾರ್ಯ ಮಂಜುನಾಥ ಹೀರೆಮಠ ನಿರುಪಿಸಿದ ಕಾರ್ಯಕ್ರಮದಲ್ಲಿ ಔಷಧ ತಜ್ಞರ ಸಂಘದ ರಾಜ್ಯಾದ್ಯಕ್ಷ ಅಶೋಕಸ್ವಾಮಿ ಹೇರೂರ ಮಾತನಾಡಿದರು.ಸಂಸ್ಥೆಯ ಕಾರ್ಯದರ್ಶಿ ಸರ್ವೇಶ್ ವಸ್ತ್ರದ ವಂದನಾರ್ಪಣೆ ಮಾಡಿದರು. ಉಪನ್ಯಾಸಕ ಮೊಹಮ್ಮದ್ ಆಬೀದ್ ಹುಸೈನ್ ಮತ್ತಿತರರು ಉಪಸ್ಥಿತರಿದ್ದರು.

ಕೀಟ ನಾಶಕ,ಗೊಬ್ಬರ ಬಳಕೆಯಿಂದ: ಬದುಕು ದುಸ್ಥರವಾಗಲಿದೆ,ಡಾ.ಶ್ರೀಶೈಲ ಬಾದಾಮಿ

ನಾಶಕ,ಗೊಬ್ಬರ ಬಳಕೆಯಿಂದ: ಬದುಕು ದುಸ್ಥರವಾಗಲಿದೆ,ಡಾ.ಶ್ರೀಶೈಲ ಬಾದಾಮಿ

About The Author

Leave a Reply